rostrumdiaries

ಜೀವಿಸಿಬಿಡು ಬದುಕಿದಷ್ಟು ದಿನ 0 (0)

ನಾವು ಯಾವಾಗಲೂ ಗುನುಗುವೆವು ಪಟ್ಟ ಕಷ್ಟಗಳ ಎಲ್ಲರ ಮುಂದೆ… ಇಂದಿನ ಸುಖವ ಮರೆತು!!!! ಮಾಳಿಗೆಯ ಮೇಲೆ ನಿಂತು ಯೋಚಿಸುವೆ ಏಕೆ? ಬರುವ ಗಾಳಿಯೂ ಕದ್ದು ನಾಲಿಗೆಯ ಚಾಚಿ ದಬ್ಬೀತು ಕೆಳಗೆ!!! ನಮಗಷ್ಟೆ ದೇವರಿತ್ತ ವರ ಇನ್ನೊಬ್ಬರಿಗೆ ಶಾಪ ಹಾಕುವುದ! ನೋಡಾ ನೊಂದು ಬೆಂದರೂ ಪ್ರಾಣಿಗಳು ಯಾವೊತ್ತೂ ಹಾಕಲಿಲ್ಲ ಶಾಪ!! ಭೂಮಿ ಈಗ ಸ್ವಚ್ಛಂದವಾಗಿ ಹಾಡುತಿದೆ ಯುಗಾದಿಯ ಹಾಡ!ಅದು ಮರೆತೆಹೋಯಿತು ಅನುಭವಿಸಿದ ಬರಗಾಲದ ದಿನಗಳ!!! ಪ್ರತಿ ಮರವೂ ಹೇಳುವುದು ಹೊಸ ಸಂಗೀತವ. ಏರುತಿದೆ ದಿಬ್ಬದ ಮೇಲೆ ಜಗದ ಪರಿವೆಯಿಲ್ಲದೇ …

ಜೀವಿಸಿಬಿಡು ಬದುಕಿದಷ್ಟು ದಿನ 0 (0) Read More »

ನೆನಪು 0 (0)

ನೆನಪು…ಮಾಗಿಯ ಚಳಿಗೆಮಾಗಿದ ಹಣ್ಣೆಲೆಗಳುಉದುರಿ ಹಸಿಚಿಗುರುಚಿಗುರಿ ನಗುವದುಪ್ರಕೃತಿ ಸಹಜಪ್ರತಿ ದಿನ ನಿನ್ನನೆನಪಿನ ಬಳ್ಳಿ ಚಿಗುರಲುಬೇಕಿಲ್ಲ ಮೈಮನದ ಮಾಗುವಿಕೆಪ್ರೀತಿಯ ಒಸರೊಂದೇ ಸಾಕು

Scroll to Top