Please READ the rules clearly before REGISTRATION
- ಇದು ಒನ್ಲೈನ್ ಕಾರ್ಯಾಗಾರವಾಗಿದ್ದು, ಭಾಗವಹಿಸಿದ ಪ್ರತಿ ಸ್ಪರ್ಧಿಗೂ ಡಿಜಿಟಲ್ ಪ್ರಮಾಣಪತ್ರವನ್ನು ನೀಡಲಾಗುತ್ತದೆ. (The Workshop is ONLINE and a digital Certificate of completion will be emailed to all participants)
- ಈ ಕಾರ್ಯಾಗಾರವು ಕನ್ನಡದಲ್ಲಿ ಇರುತ್ತದೆ. (The workshop mode of language will be Kannada)
- ನೋಂದಾಯಿಸಿದ ನಂತರ, ನಿಮ್ಮ ಮಿಂಚಂಚೆಗೆ ಒನ್ಲೈನ್ ಲಿಂಕನ್ನು ಕಳುಹಿಸಲಾಗುತ್ತದೆ. (Once Registered, a online link will be sent to your email ID)
- ವಿ. ಸೂಚನೆ: ಕಾರ್ಯಾಗಾರದಲ್ಲಿ ಹಾಜರಿದ್ದ ಅಭ್ಯರ್ಥಿಗಳಿಗೆ ಮಾತ್ರ ಡಿಜಿಟಲ್ ಪ್ರಮಾಣಪತ್ರವನ್ನು ನೀಡಲಾಗುವುದು. (Please note – Digital Certificate will be sent only to people who are present in the workshop)
- ಕಾರ್ಯಾಗಾರವು ಜೂನ್ 21ನೇ ತಾರೀಖು , ಆದಿತ್ಯವಾರ ಅಪರಾಹ್ನ 12ಕ್ಕೆ ಆರಂಭವಾಗುತ್ತದೆ. ಆದ್ದರಿಂದ ಎಲ್ಲ ನೋಂದಾಯಿಸಿದ ಅಭ್ಯರ್ಥಿಗಳು ಸರಿಯಾಗಿ ಪೂರ್ವಾಹ್ನ 11.50ಕ್ಕೆ ಮೀಟಿಂಗ್ ಲಿಂಕಿನ ಮೂಲಕ ಮೀಟಿಂಗ್ ಅನ್ನು ಸೇರಬೇಕು.
ಲಿಂಕನ ಮೂಲಕ ಸೇರುವಲ್ಲಿ ಯಾವುದೇ ರೀತಿಯ ತೊಂದರೆಗಳು ಉಂಟಾದಲ್ಲಿ 7760878656 or 8296767789 ನಂ ಅನ್ನು ಕರೆ ಮಾಡುವ ಮೂಲಕ ಅಥವಾ ವಾಟ್ಸಾಪ್ ಮಾಡುವ ಮೂಲಕ ಸಂಪರ್ಕಿಸಿ. (The workshop will start sharp at 12 PM on June 21st [ Sunday] and we request all participants to join the meeting link by 11.50 AM IST For any queries / issues being faced to join the meeting link please call / whats-app 7760878656 or 8296767789) - ನೋಂದಣಿ ಶುಲ್ಕವಾದ ರು.250/- ಗಳನ್ನು ಮೂಲಕ ಒನ್ಲೈನ್ ಅಥವಾ ಆಫ್ಲೈನ್ ಮೂಲಕ ಭರ್ತಿ ಮಾಡಿ ನೋಂದಣಿ ಮಾಡಿಕೊಳ್ಳಬಹುದು. (The Registration can be done ONLINE / OFFLINE and fee is INR 250/-)
- ಕೇವಲ ಕೆಲವೇ ಕೆಲವು ಆಯ್ದ ಅಭ್ಯರ್ಥಿಗಳಿಗೆ ಮಾತ್ರ ಈ ಕಾರ್ಯಾಗಾರದಲ್ಲಿ ಭಾಗವಹಿಸುವ ಅವಕಾಶವಿರುತ್ತದೆ. ಮೊದಲು ಬಂದವರಿಗೆ ಆದ್ಯತೆ. (The workshop is open only for limited participants and is purely on first come, first serve basis)
- ಪ್ರತಿ ಅಭ್ಯರ್ಥಿಗೆ : [1.] ಲೇಖಕರಿಂದ ಪ್ರಮಾಣಿಕರಿಸಲ್ಪಟ್ಟ ಡಿಜಿಟಲ್ ಪ್ರಮಾಣಪತ್ರ . [2. ] ಕಾರ್ಯಾಗಾರದ ಲಿಖಿತ pdf ಡಾಕ್ಯುಮೆಂಟ್. (The Registration fee is inclusive of [1] Digital Certificate of Completion Signed by the Author | [2] PDF document with tips and references for writing books will be shared to all participants post the WORKSHOP)
- ಒನ್ಲೈನ್ ನೋಂದಣಿ ಮಾಡಲು , “click to register” ಕೀಲಿಯನ್ನು ಒತ್ತಿರಿ. (To do ONLINE, “CLICK to REGISTER Button”)
11. ನೋಂದಣಿ ಶುಲ್ಕವನ್ನು ಮರುಪಾವತಿ ಮಾಡಲಾಗುವುದಿಲ್ಲ. (The REGISTRATION fee is Non Refundable.)
12. ಅಭ್ಯರ್ಥಿಗಳ ನಡುವೆ ಯಾವುದೇ ರೀತಿಯ ಅಸಂಬದ್ಧ ನಡುವಳಿಕೆಗಳು ಕಂಡುಬಂದಲ್ಲಿ ಅವರನ್ನು ತಕ್ಷಣವೇ ಅನಾರ್ಹಗೊಳಿಸಲಾಗುವುದು (In case of any vulgarities / indiscipline found among the participants will lead to disqualification.)
13. In case of any unforeseen circumstances, the workshop team will hold full crediility to re shcedule the event
33 thoughts on “ಕಥಾ ಯಾನ | Online Kannada Creative Writing Workshop | ಸಂತೋಷಕುಮಾರ ಮೆಹೆಂದಳೆ”
It was very useful information sir, Needed few more sessions. I hope you will respond to my queries in future. Thank you so much
Nagaraj K M
Shimoga
ಮುಖಾಮುಖಿ ತರಬೇತಿ ಮಾಡಿದರೆ ದಯವಿಟ್ಟು ತಿಳಿಸಿ ಧನ್ಯವಾದ
ಡಾ.ನಾಗರಾಜ್ ಕೆ.ಎಂ. ಶಿವಮೊಗ್ಗ
ಕಥಾ ಯಾನಕ್ಲಾಸಸ್ ತುಂಬಾ ಚೆನ್ನಾಗಿತ್ತು ೯೦ ನಿಮಿಷಗಳು ಮುಗಿದ್ದದ್ದೇ ಗೊತ್ತಾಗಲಿಲ್ಲ ಮುಂದಿನ ಸಾರಿ ದಯವಿಟ್ಟು ಕಾದಂಬರಿ ಬರೆಯುವುದರ ಬಗ್ಗೆ ತಿಳಿಸಿ ಕೊಡಿ
ಕಾರ್ಯಕ್ರಮ ಕಲಿಕಾರ್ಥಿಗಳಿಗೆ ಖಂಡಿತವಾಗಿಯೂ ತುಂಬಾ ಉಪಯೋಗವಾಗಿದೆ. ಮೆಹೆಂದಳೆ ಸರ್ ರವರ ವಿಷಯ ವಸ್ತು,
ಉದಾಹರಣೆಗಳ ಸಮೇತ ವಿಷಯ ನಿರೂಪಣಾ ಶೈಲಿ ಕಲಿಕಾರ್ಥಿಗಳ ಕಲಿಕೆಗೆ ಉತ್ತೇಜನ ನೀಡುವಂತಿತ್ತು.. ಸಾಧ್ಯವಾದರೆ ಒಮ್ಮೆ ಮುಖಾಮುಖಿ ಪ್ರಾಯೋಗಿಕ ತರಗತಿಯನ್ನು ನಡೆಸಿದಲ್ಲಿ ಕಲಿಕಾರ್ಥಿಗಳು ಮುಂದಿನ ದಿನಗಳಲ್ಲಿ ಉತ್ತಮ ಕಥೆಗಾರರಾಗುವ ಅವಕಾಶ ಕಲ್ಪಿಸಿದಂತಾಗುವುದು. ಜೂಲೆ…
ಕಾರ್ಯಗಾರದ ವಿಷಯ ವಸ್ತು, ಪ್ರಸ್ತುತತೆ, ಮಂಡನೆ ಉತ್ತಮವಾಗಿತ್ತು.
ಒಳ್ಳೆಯ ಮಾಹಿತಿ ಸಿಕ್ಕಿದೆ…
ಇಡೀ ಕಥಾಯಾನ ತಂಡಕ್ಕೆ ಧನ್ಯವಾದಗಳು
It was a very informative workshop..
It was good and very informative workshop
An exemplary workshop by Mehandale Sir.
Thought provoking gists n jerks while writing a story is explained skillfully. And the workshop was conducted very well by Rostrum Dairies.
Kathayana workshop organized well. Mehandale Sir’s presentation was a blend of art n skill which could be a bundle of literary efforts sum up with a best joy of writing a story.
Good workshop and very informative.
Good workshop and was very informative
The whole session was good and informative. It would be better if they have added some more contents like experimental writing, some examples regarding mistakes in writing etc.. Anyhow it was very nice experience. Thanks to Mehandale ji and the Team of Kathayaana and Rostrum diaries team.
Thank you.
Wonderful information. It will going to help lots of upcoming writters.. And I will look forward many more workshops like kathayaana. Thank you so much Shri Santhosh mehandale.
Awesome information. It will going to help lots of upcoming writters.. And I will look forward many more workshops like kathayaana. Thank you so much Shri Santhosh mehandale.
Very informative session Sir. Especially regarding the need to ruminate about a topic and the necessity of reading . Good tips about how to write in an attractive, effective manner. I particularly liked your observed facts about title and introductory paragraph.
ಕಾರ್ಯಾಗಾರವು ಬಹಳ ಉತ್ತಮವಾಗಿ ಮೂಡಿ ಬಂತು.ಮೆಹಂದಳೆ ಸರ್ ಕಥಾರಚನೆಯ ಕುರಿತು ಅದ್ಭುತವಾದ ಮಾಹಿತಿಗಳನ್ನು ನೀಡಿದರು.ನನ್ನಂತಹ ಬರವಣಿಗೆಯಲ್ಲಿ ಮೊದಲ ಹೆಜ್ಜೆಯನ್ನು ಇಡುತ್ತಿರುವವರಿಗೆ ತಂಬಾ ಪ್ರಯೋಜನಕಾರಿ ಕಾರ್ಯಾಗಾರ. ಇದನ್ನು ಆಯೋಜಿಸಿದಂತಹ ರೋಸ್ಟ್ರಮ್ ಡೈರಿಯವರಿಗೂ,ನಡೆಸಿಕೊಟ್ಟ ಮೆಹಂದಳೆ ಸರ್ ಅವರಿಗೂ ಧನ್ಯವಾದಗಳು.
ಕಾರ್ಯಾಗಾರ ತುಂಬಾ ಚೆನ್ನಾಗಿ ಮೂಡಿಬಂದಿತು…ನಮ್ಮಂತಹ ಹೊಸ ಬರಹಗಾರರಿಗೆ ಉತ್ತಮ ಮಾಹಿತಿ ದೊರೆಯಿತು..
ತುಂಬ ಧನ್ಯವಾದಗಳು ಮೆಹಂದಳೆಯವರೆ 🙏🏼🙏🏼
ಇನ್ನೂ ಕಥೆಗಳಲ್ಲಿ ಎಲ್ಲಿ ಎಲ್ಲಿ ಪ್ಯಾರಾ.ಅಲ್ಪವಿರಾಮ್ , ಪೂರ್ಣ ವಿರಾಮ ಉಧ್ಗಾರ ವಾಚಕ್ ಚಿನ್ಹೆಗಳನ್ನು ಉಪಯೋಗಿಸಬೇಕು ಅನ್ನು ವ ಮಾಹಿತಿಯನ್ನು ಕೊಟ್ಟರೆ ಇದು ಪೋರ್ಣ್ ಅನಿಸುತ್ತದೆ..
ಕಾದಂಬರಿ, ಅಂಕಣಗಳನ್ನು ಬರೆಯುವ ಬಗ್ಗೆ ಮಾಹಿತಿಯನ್ನು ಮುಂದೆ ಬರುವ ಕಥಾ ಯಾನ ಕಾರ್ಯಾಗಾರದಲ್ಲಿ ನಮಗೆ ಕಲಿಯುವ ಅವಕಾಶವನ್ನು ತಾವು ಕಲ್ಪಿಸಿಕೊಡುವಿರಿ ಎನ್ನುವ ನೀರಿಕ್ಷೆಯಲ್ಲಿ 🙏
ಸಂಧ್ಯಾ ಬದಾಮಿ
ಚನ್ನೈ
ಕಥಾ ಕಾರ್ಯಗಾರ ಉತ್ತರ ಮವಾಗಿ ಮೂಡಿ ಬಂದಿದೆ.ನುಂದಿನ ದಿನಗಳಲ್ಲಿ ಅಂಕಣ ಬರಹಗಳ ಬಗ್ಗೆ ಕಾರ್ಯಗಾರ ಮೂಎಇ ಬರಲಿ
ಉತ್ತಮವಾಗಿ ಮೂಡಿಬಂದಿದೆ.
ತುಂಬಾ ಧನ್ಯವಾದಗಳು ಮೆಹೆಂದಳೆ ಸರ್. ಕಥಾಯಾನ ತುಂಬಾ ಚೆನ್ನಾಗಿ ಆಯೋಜಿತವಾಗಿತ್ತು. ಮನೆಯಲ್ಲಿ ಕುಳಿತು ವಾರಾಂತ್ಯದ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿದ ಖುಷಿ ಆಯಿತು .
ಇದರಿಂದ ಏನಾದರೂ ಬರೆಯಬೇಕೆಂಬ ಆಸೆ ಹೊತ್ತ ನಮ್ಮಂತಹವರಿಗೆ ತುಂಬಾ ಮಾಹಿತಿಗಳು
ಸಿಕ್ಕವು.ಮುಂದೆಯೂ ಇಂತಹ ಕಾರ್ಯಕ್ರಮಗಳು
ಹೆಚ್ಚು ಆಯೋಜನೆಯಾಗಲೆಂದು ಆಶಿಸುತ್ತೇನೆ
Was totally informative for the beginners especially.
Although a regular writer myself, got clarity about fiction writing which I was looking forward in this session
Thanx a lot.
ಕಾರ್ಯಾಗಾರ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿಬಂದಿತು ಹೊಸ ಪ್ರಯತ್ನಿಗಳಿಗೆ ಉಪಯುಕ್ತವಾದ ಮಾಹಿತಿ ಸಿಕ್ಕಿದೆ ಆದರೆ ಕಡೆಗೆ ನಮ್ಮಲ್ಲಿ network ಸರಿ ಇಲ್ಲದ ಕಾರಣ ಸಂತೋಷ್ ಅವರ ದ್ವನಿ ಕೇಳಿಸಲಿಲ್ಲ ಬೇಸರ ಆಯಿತು ಧನ್ಯವಾದಗಳು
ತುಂಬಾ ಚೆನ್ನಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು , ಇಡೀ ತಂಡಕ್ಕೆ ಧನ್ಯವಾದಗಳು. ಸಂತೋಷ ಮೆಹಂದಳೆ ಅವರು ಸುಂದರವಾಗಿ ಸಣ್ಣಕಥೆಗಳ ಕುರಿತು ತಿಳಿಸಿಕೊಟ್ಟರು.
Informative session on story writing Very
Very Informative session on story writing
Informative session on story writing
ಆತ್ಯಂತ ಉಪಯುಕ್ತ ಮಾಹಿತಿ ಒದಗಿಸಿದ ಕಥಾಯಾನ ಕಾರ್ಯಕ್ರಮ,
ಸಂತೋಷ ಮೆಹಂದಳೆ ಮತ್ತು ಆಯೋಜಕ ವೃಂದಕ್ಕೆ ಧನ್ಯವಾದಗಳು…
ನಮಸ್ಕಾರ.
ಇಂದಿನ ಕಥಾ ಯಾನ ಕಾರ್ಯಾಗಾರವು ತುಂಬಾ ಚೆನ್ನಾಗಿ ಮೂಡಿ ಬಂತು. ಕಥೆಯನ್ನು ಹೇಗೆ ಬರೆಯಬೇಕು ಮತ್ತು ಯಾವ ಅಂಶಗಳು ಒಳಗೊಂಡಿರಬೇಕು ಎಂಬುದನ್ನು ಕಥೆಗಳನ್ನು ಉದಾಹರಣೆಯಾಗಿ ಕೊಡುವುದರ ಮೂಲಕ ವಿವರವಾದ ಮಾಹಿತಿಯನ್ನು ನೀಡಿದ ಶ್ರೀ ಸಂತೋಷ್ ಕುಮಾರ್ ಮೆಹಂದಳೆ ಮತ್ತು ಕಾರ್ಯಾಗಾರವನ್ನು ಆಯೋಜಿಸಿದ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು. ಇದೇ ರೀತಿಯಾಗಿ ಕಾದಂಬರಿ, ಅಂಕಣ ಬರಹ, ಜೀವನ ಚರಿತ್ರೆ ಇನ್ನು ಮುಂತಾದ ವಿಷಯಗಳ ಬಗ್ಗೆ ಕಾರ್ಯಾಗಾರ ನಡೆಯುತ್ತಿರಲಿ. ಮತ್ತೊಮ್ಮೆ ಎಲ್ಲರಿಗೂ ವಂದನೆಗಳು.
Very informative session Sir. Especially regarding the need to ruminate about a topic and the necessity of reading . Good tips about how to write in an attractive, effective manner. I particularly liked your observed facts about title and introductory paragraph.
ನಮಸ್ಕಾರ ಕಾರ್ಯವನ್ನು ತುಂಬಾ ಅಚ್ವುಕಟ್ಟಾಗಿ ಆಯೋಜಿಸಲಾಗಿತ್ತು .
ಹೊಸದಾಗಿ ಬರೆಯಲು ಕಲಿಯುತ್ತಿರುವ ಬರಹಗಾರರಿಗೆ , ಕಥೆಗಾರರಿಗೆ ಉತ್ತಮವಾದ ಮಾಹಿತಿಯನ್ನು, ಮಾರ್ಗದರ್ಶನವನ್ನು ನೀಡಿದ್ದಾರೆ ಶ್ರೀಯುತ ಸಂತೋಷ್ ಕುಮಾರ್ ಮೆಹಂದಳೆ ಅವರು.
ಉತ್ತಮವಾಗಿ ಆಯೋಜಿಸಿದ ಅವರ ಇಡೀ ತಂಡಕ್ಕೆ ಧನ್ಯವಾದಗಳು .
ಮುಖಾಮುಖಿಯಾಗಿ ಪ್ರಾಯೋಗಿಕವಾದಂತಹ ಕಾರ್ಯಾಗಾರವನ್ನು ಮಾಡಿದರೆ ಉದಯೋನ್ಮುಖ ಬರಹಗಾರರಿಗೆ ಇನ್ನೂ ಹೆಚ್ಚಿನ ಅನುಕೂಲವಾಗಬಹುದು.
ಧನ್ಯವಾದಗಳು
ಎಲ್ಲರಿಗೂ ನಮಸ್ಕಾರ…
ಮೊದ ಮೊದಲು ನಮ್ಮ ನೆಟ್ವರ್ಕ್ ತೊಂದರೆಯಿಂದ ಸರಿಯಾಗಿ ಕೇಳಿಸಲಿಲ್ಲ,ನಂತರದಲ್ಲಿ ತುಂಬಾ ಚೆನ್ನಾಗಿ ಕಾರ್ಯಾಗಾರ ಮೂಡಿ ಬಂತು.ಹೊಸ ಬರಹಗಾರರಿಗೆ ತುಂಬಾ ಪ್ರಯೋಜನಕಾರಿಯಾದ ಕಾರ್ಯಾಗಾರ. ಕತೆ ಯನ್ನು ಹೇಗೆ ಬರೆಯಬೇಕು? ಯಾವ ಶೈಲಿಯಲ್ಲಿ ಕತೆ ಬರೆದರೆ ಚೆನ್ನ,ಕತೆಯ ಟೈಟಲ್ ಹೇಗೆ ಆಯ್ಕೆ ಮಾಡಬೇಕು ಎಂದು ತುಂಬಾ ಸರಳವಾದ ರೀತಿಯಲ್ಲಿ ತಿಳಿಸಿಕೊಟ್ಟಂತ ಸಂತೋಷ ಕುಮಾರ್ ಮೆಹಂದಳೆ ಸರ್ ಅವರ ಮಾತಿನ ರೀತಿ ಸೂಪರ್ ಸೆ ಊಪರ್. ಸಂತೋಷ ಸರ್,Rostrum Dairies , ವಿಭಾ ಮೇಡಂ ಹಾಗೂ ತೆರೆಯ ಹಿಂದಿನ ಕಾಣದ ಕೈಗಳಿಗೆ ಧನ್ಯವಾದಗಳು.
ಸಾಧ್ಯವಾದರೆ ಮುಂದೊಂದು ದಿನ ಪ್ರಾಯೋಗಿಕ ಕಾರ್ಯಾಗಾರವನ್ನು ಮಾಡಿ ಇನ್ನೂ ಹೆಚ್ಚಿನ ಅಂಶ ನಾವು ಮಾಡುವ ತಪ್ಪನ್ನು ಗಮನಿಸಿ ತಿದ್ದಿರಿ.
Once again joole….&ತ್ಯಾಂಕಿ
ಒಳ್ಳೆಯ ಆರ೦ಭ. ಕಥಾಯಾನ ತ೦ಡಕ್ಕೆ ಧನ್ಯವಾದಗಳು.ಆದರೆ ಪ್ರತ್ಯಕ್ಷ ಕಾರ್ಯಾಗಾರ ನಡೆಸಿದರೆ resource persons ಗಳ ಜೊತೆ meaningful interaction ನಡೆಸಿ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಬಹುದೆನಿಸುತ್ತದೆ.
ಮುಂದಿನ ದಿನಗಳಲ್ಲಿ ತಾವು ಈ ಕುರಿತು ಚಿ೦ತಿಸಬಹುದು.