0
(0)
ಅವಳ ಕನಸಿಗೋ
ಮಿತಿಯಿಲ್ಲದ ಸೆಳೆತ
ಅವನೆಂದರೆ ಕೇವಲ ನೆಪವಷ್ಟೆ.
ಸರಳ ಸುಂದರ ಬದುಕು
ಅವನದೇ ಆಯ್ಕೆ
ಪ್ರೀತಿಗೆಂದೂ ಇಲ್ಲ ಕೊರತೆ.
ಅವಳ ಬಯಕೆಗಳೋ
ಗುರಿಯಿಲ್ಲದ
ತಿರುವು ಮುರುವಿನ ದಾರಿ
ಆದರೂ ಅವನ ಜೀವ
ಹಂಬಲಿಸುವುದು
ನೈಜ ಪ್ರೀತಿ ಪ್ರತೀ ಭಾರಿ….
💕
~ ಸುದೀಪ್ ಮಲ್ನಾಡ್
Voting Section
Click on a star to vote.
0 / 5. Vote count: 0
No votes so far! Be the first to rate this post.